Crazy Star to be Honored with a Doctorate | FILMIBEAT KANNADA

2019-10-30 247

ಕನ್ನಡ ಚಿತ್ರರಂಗದ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ದೊರೆತಿದೆ.ಸಿಎಂಆರ್ ಯೂನಿವರ್ಸಿಟಿಯವರು ನವೆಂಬರ್ 3 ರಂದು ಡಾಕ್ಟರೇಟ್ ನೀಡಿ ಗೌರವಿಸುತ್ತಿದ್ದಾರೆ.

Crazy star ravichandran, a star actor in kannada film industry, who has been honored with a doctorate by the CMR university by coming November 3.